ಹೊಸ ವರ್ಷಕ್ಕೆ ಹೊಸ ಕಲಿಕೆಗಳು, ಹೊಸ ಕೆಲಸಗಳು, ಹೊಸ ಸಾಹಸಗಳಿಗೆ ನಮ್ಮ ಮನಸ್ಸು ಯಾವಾಗಲೂ ಇಚ್ಛೆ ಪಡುತ್ತಿರುತ್ತದೆ. ಹಾಗಾಗಿ ಈ ಸಂಕ್ರಾಂತಿಗೆ ಬದುಕಿನಲ್ಲಿ ಸಂ ಕ್ರಾಂತಿ ಮಾಡಬೇಕೆಂದು ಯೋಚಿಸೋ ಉತ್ಸಾಹಿ ಮನಸ್ಸುಗಳಿಗೆ ಇಲ್ಲಿದೆ ಸುವರ್ಣ ಅವಕಾಶ...
ನಟನೆಯಲ್ಲಿ, ರಂಗಭೂಮಿಯಲ್ಲಿ, ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಸಕ್ತಿ ಇರುವವರಿಗೆ ನಮ್ಮ ರಂಗರಥ ಸಂಸ್ಥೆ ನಡೆಸುವ 30 ದಿನಗಳ ಕಾಲದ ನಟನಾಭ್ಯಾಸ ಶಿಬಿರ ಉತ್ತಮ ಆಯ್ಕೆಯಾಗಬಹುದು.
ಜೆ.ಪಿ ನಗರದಲ್ಲಿ ನಡೆಯುವ ಈ ಥಿಯೇಟರ್ ಇಂಟರ್ನ್ ಶಿಪ್ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 8050157443 ಅಥವಾ 9448276776
ನೋಂದಣಿಗಾಗಿ: www.rangaratha.com/registration